ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್ ಮೈಸೂರು ವಿಭಾಗ ಅಧಿಕಾರಿಗಳ ಸಮನ್ವಯ ಸಭೆ, ರೈಲು ಸೇವೆ ವ್ಯತ್ಯಯವಾಗದಂತೆ ಕ್ರಮ, ಸಿಬಂದಿಗೆ ಆಯ್ಕೆ ಅವಕಾಶ
ಮಂಗಳೂರು, ಸೆ.11 : ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ದಕ್ಷಿಣರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸುವ ಹಿನ್ನೆಲೆಯಲ್ಲಿ ಎರಡೂ ವಿಭಾಗಗಳ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು […]










