ಪ್ರಧಾನಿ ಮೋದಿ ಜನಸೇವೆಗೆ 25 ವರ್ಷ, ಇಂದು ಸೇವಾ ಸಂಕಲ್ಪ ಅಭಿಯಾನ | ಇಂದು ಮನೆ ಮನೆಗಳಲ್ಲಿ ಆಶೀರ್ವಾದ ದೀಪ ಬೆಳಗಲು ಬಿಜೆಪಿ ಕರೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 25 ವರ್ಷಗಳ ಸುದೀರ್ಘ ಜನಸೇವೆಯ ಕೃತಜ್ಞತೆಯ ಸಂಕೇತವಾಗಿ ಬಿಜೆಪಿ ವತಿಯಿಂದ ‘ಸೇವಾ ಸಂಕಲ್ಪ ಅಭಿಯಾನ’ವನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಅಂಗವಾಗಿ ಸೆಪ್ಟೆಂಬರ್ […]









