ಹಿಂದೂ ಸಮಾಜಕ್ಕೆ ಅಪಚಾರವೆಸಗುವ ಕಾರ್ಯ ಎಡಪಂಥಿಯ ಹಿನ್ನಲೆ ವ್ಯಕ್ತಿಗಳಿಂದಾಗುತ್ತಿದೆ | ಬಿ ವೈ ವಿಜಯೇಂದ್ರ ಆಕ್ರೋಶ
ಪುತ್ತೂರು: ಯಕ್ಷಗಾನ ಕಲಾವಿದರಲ್ಲಿ ಅನೇಕರು ಸಲಿಂಗಕಾಮಿಗಳಿದ್ದಾರೆ ಎನ್ನುವ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ […]










