ರಾಜಕಾರಣಿಗಳು ಸಂಘದ ಕಾರ್ಯಕ್ರಮಗಳಿಗೆ ಹೋಗಬಾರದು, ಸದನದಲ್ಲಿ ಅವರ ಮಂತ್ರ ಪಠಿಸಬಾರದು – ಖರ್ಗೆ, ಡಿಕೆಶಿಗೆ ಪ್ರಕಾಶ್ ರೈ ಮನವಿ
ಮೈಸೂರು: ರಾಜಕಾರಣಿಗಳು, ಬುದ್ಧ ಬಸವ, ಅಂಬೇಡ್ಕರ್ ಬಗ್ಗೆ ಭಾಷಣ ಮಾಡುವುದು ಬೇಕಿಲ್ಲ. ಅವರು ಸಂಘಿಗಳ ಕಾರ್ಯಕ್ರಮಗಳಿಗೆ ಹೋಗಬಾರದು. ಸದನದಲ್ಲೂ ಅವರ ಮಂತ್ರಗಳನ್ನು ಪಠಿಸಬಾರದು ಎಂದು ಹಿರಿಯ ನಟ […]










