ಅಮರನಾಥ ಯಾತ್ರೆ ಅಧಿಕೃತವಾಗಿ ಶುರು; ಮೊದಲ ಯಾತ್ರಿಕರ ತಂಡದ ಪ್ರಯಾಣಕ್ಕೆ ಚಾಲನೆ ನೀಡಿದ ಲೆಫ್ಟಿನೆಂಟ್ ಗವರ್ನರ್
ಇಂದು ಮುಂಜಾನೆ 4.30ಕ್ಕೆ ಬಹು ಹಂತದ ಭದ್ರತೆಯೊಂದಿಗೆ ಬೇಸ್ ಕ್ಯಾಂಪ್ನಿಂದ 5,892 ಮಂದಿಯನ್ನೊಳಗೊಂಡ ಅಮರನಾಥಕ್ಕೆ ಪ್ರಯಾಣ ಬೆಳೆಸಿದರು. ಹಿಮಲಿಂಗದ ದರ್ಶನ ಪಡೆಯುವ ವಾರ್ಷಿಕ ಯಾತ್ರೆಗೆ ಮೊದಲ ಹಂತದಲ್ಲಿ […]









