ಕಿಸಾನ್ ಸಂಘ ಮತ್ತು ಕೃಷಿಕ ಸಮಾಜ ವತಿಯಿಂದ ಕಾಡುಪ್ರಾಣಿ ಹಾವಳಿ ತಡೆ,ಮಾರ್ಗೋಪಾಯ ಬಗ್ಗೆ ಕೃಷಿಕರ ಸಮಾಲೋಚನೆ | ಕಾಡುಪ್ರಾಣಿ ಹಾವಳಿ ಮೀತಿ ಮೀರಿದ್ದು ಸರ್ಕಾರ,ಇಲಾಖೆ ಮಧ್ಯಪ್ರವೇಶಕ್ಕೆ ಕೃಷಿಕರ ಒತ್ತಾಯ
ಸುಳ್ಯ: ಕಾಡಾನೆ ದಾಳಿ ಮತ್ತು ಇತರ ವನ್ಯ ಪ್ರಾಣಿಗಳ ನಿರಂತರ ಹಾವಳಿಯಿಂದ ಕೃಷಿ ನಾಶವಾಗುತ್ತಿದ್ದು ಕೃಷಿಕರು ಸಂಕಷ್ಟದಲ್ಲಿದ್ದು ಅಲ್ಲದೆ ಸುಳ್ಯ ಹೆಚ್ಚಿನ ಭಾಗದಲ್ಲಿ ಆನೆ, ವನ್ಯ ಪ್ರಾಣಿಗಳು […]








