ಬೆಳ್ತಂಗಡಿ : ದಿಡುಪೆ ಜಲಪಾತದಲ್ಲಿ ಪುಂಡಾಟ: ಅರಣ್ಯ ಇಲಾಖೆ ವಾಚರ್ ಮೇಲೆ ಹಲ್ಲೆ ನಡೆಸಿ 50,500 ರೂ. ದೋಚಿ ಪರಾರಿಯಾದ ಯುವಕರು!
ಬೆಳ್ತಂಗಡಿ: ಡಿಜಿಟಲ್ ರಶೀದಿ ನೀಡುವಂತೆ ಆಗ್ರಹಿಸಿ, ಪ್ರವೇಶ ಶುಲ್ಕ ಸಂಗ್ರಹಿಸುತ್ತಿದ್ದ ಅರಣ್ಯ ಇಲಾಖೆಯ ಗುತ್ತಿಗೆ ವಾಚರ್ ಮೇಲೆ 15 ಜನ ಯುವಕರ ಗುಂಪೊಂದು ಹಲ್ಲೆ ನಡೆಸಿ, ಬ್ಯಾಗ್‌ನಲ್ಲಿದ್ದ […]









