ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ ಆರೋಪ |ಶ್ರೀಕೃಷ್ಣ ಜೆ.ರಾವ್ ಪ್ರಕರಣದ ವಿಚಾರಣೆ ಸೆ.11ಕ್ಕೆ ಮುಂದೂಡಿಕೆ | ವಿಚಾರಣೆಗೆ ಮಧ್ಯಂತರ ತಡೆ, ಮಾಸಿಕ ರೂ.75 ಸಾವಿರ ಪಾವತಿ ಆದೇಶ ಮುಂದುವರಿಕೆ
ಬೆಂಗಳೂರು: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿಯುವತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಮಗು ಕರುಣಿಸಿ ವಂಚಿಸಿರುವ ಆರೋಪದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಶ್ರೀಕೃಷ್ಣ ಜೆ.ರಾವ್ ಹೈಕೋರ್ಟ್‌ನಲ್ಲಿ […]










