‘ಯಾರೂ ಮುಖ್ಯರಲ್ಲ, ಅಮುಖ್ಯರೂ ಅಲ್ಲ’ ಉಪಚುನಾವಣೆ ಫಲಿತಾಂಶ ಬಿಜೆಪಿಗೆ ನೀಡಿದ ಸಂದೇಶ
ಸಾಮಾನ್ಯವಾಗಿ ಉಪಚುನಾವಣೆಗಳ ಫಲಿತಾಂಶಗಳು ನಿರೀಕ್ಷಿತವಾಗಿರುತ್ತದೆ. ಆಡಳಿತ ಪಕ್ಷಕ್ಕೆ ಅಧಿಕಾರ ಲಾಭ ಸಿಗುತ್ತದೆ. ಮತದಾರರೂ ಪ್ರಯೋಗಕ್ಕಿಂತ ಸ್ಥಿರತೆ ಕಾಯ್ದುಕೊಳ್ಳುವ ಮನಸ್ಸು ಮಾಡುತ್ತಾರೆ. ಹೀಗಾಗಿ ಉಪ ಚುನಾವಣೆಗಳಲ್ಲಿ ಆಡಳಿತ ಪಕ್ಷಕ್ಕೆ […]









