ಕುಕ್ಕೆ ಸುಬ್ರಮಣ್ಯ ದೇವಸ್ಥಾನ ನಕಲಿ ವಿಡಿಯೋ ಮೂಲಕ ವಂಚನೆ ಆರೋಪ | ಕುಕ್ಕೆ ಸುಬ್ರಮಣ್ಯ ಪಾವಿತ್ರ್ಯತೆ ಉಳಿಸಿ,ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕುಕ್ಕೆ ದೇವಸ್ಥಾನ ಮಾಜಿ ಟ್ರಸ್ಟಿ ಪ್ರಸನ್ನ ದರ್ಬೆ ಒತ್ತಾಯ
5000 ವರ್ಷಗಳ ಇತಿಹಾಸ, ವಿಜಯನಗರದ ಬುಕ್ಕರಾಯರಿಂದ ಹಿಡಿದು ಕೆಂಪೇಗೌಡರು, ಇಕ್ಕೇರಿ ಮತ್ತು ಮೈಸೂರು ಮಹಾರಾಜ ಸೇರಿದಂತೆ ಅನೇಕ ರಾಜ ಮಹಾರಾಜರುಗಳ ಸೇವೆ ಪಡೆದಂತಹ ನಮ್ಮ ಕುಕ್ಕೆ ಸುಬ್ರಹ್ಮಣ್ಯ […]









