ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಆಡಳಿತ ಪಾರದರ್ಶಕತೆ ವಿಚಾರ |ನಾಳೆ( ಆಗಸ್ಟ್ 15)ಸೀಮೆಯ ಭಕ್ತಾದಿಗಳಿಂದ ಬೃಹತ್ ಸಾರ್ವಜನಿಕ ಸಭೆ
ಪಂಜ :ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಕಾರ್ಯವೈಖರಿ, ಆರ್ಥಿಕ ಪಾರದರ್ಶಕತೆ, ಸಿಬ್ಬಂದಿಗಳ ವಜಾ ಹಾಗೂ ತೋಟದ ಗುತ್ತಿಗೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು […]









