ಜೋಶಿಮಠದಲ್ಲಿ ಹೆಲಿಕಾಪ್ಟರ್ ಪತನ: ಚಾರ್ ಧಾಮ್ ಯಾತ್ರೆಗೆ ತೆರಳಿದ್ದ ಐವರು ಕನ್ನಡಿಗರು ಸೇರಿ 6 ಮಂದಿ ದುರ್ಮರಣ!
ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಶುಕ್ರವಾರದಂದು ಭಾರೀ ದುರಂತವೊಂದು ಸಂಭವಿಸಿದೆ. ಪೈಲಟ್ ಸೇರಿದಂತೆ ಐದು ಮಂದಿ ಕನ್ನಡಿಗರನ್ನು ಹೊತ್ತೊಯ್ಯುತ್ತಿದ್ದ ಟ್ರಾನ್ಸ್ ಭಾರತ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ಗೆ ಸೇರಿದ […]










