ಮಾಣಿ : ಮಾಣಿ-ಮೈಸೂರು ಹೆದ್ದಾರಿ ಸಮೀಪ ಒಂಟಿ ಕಾಡುಕೋಣ ಪ್ರತ್ಯಕ್ಷ – ವಾಹನ ಸವಾರರು, ಸಾರ್ವಜನಿಕರಲ್ಲಿ ಆತಂಕ WATCH VIDEO
ಸುಳ್ಯ: ರಾಷ್ಟ್ರೀಯ ಹೆದ್ದಾರಿ ಮಣಿ-ಮೈಸೂರು ರಸ್ತೆಯ ಕನಕಮಜಲು ಬಳಿ ಇಂದು ಬೆಳ್ಳಂಬೆಳಿಗ್ಗೆ ಒಂಟಿ ಕಾಡುಕೋಣವೊಂದು ಪ್ರತ್ಯಕ್ಷಗೊಂಡಿದ್ದು, ವಾಹನ ಸವಾರರು ಮತ್ತು ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.ಬೆಳಿಗ್ಗೆ ಹೆದ್ದಾರಿ ಬದಿ ಕಾಣಿಸಿಕೊಂಡ […]







