ಹಾಲಿನ ದರ: ವಸೂಲಿ ಮಾಡ್ತಿರೋದು ₹12, ರೈತರಿಗೆ ₹7, ಉಳಿದ 5 ರೂ ನಿಮ್ಮ ಜೇಬಿಗಾ?; DKS ಗೆ Pratap Simha ಪ್ರಶ್ನೆ
ಹಾಲಿನ ದರ ಏರಿಕೆಗೆ ಸಾರ್ವಜನಿಕರು ಆಕ್ರೋಶಗೊಂಡಿರುವ ಬೆನ್ನಲ್ಲೇ ದರ ಏರಿಕೆ ವಿಷಯದಲ್ಲೂ ಸರ್ಕಾರ ತಪ್ಪು ಮಾಹಿತಿ ನೀಡಿದ್ದು, ಹೇಳಿದ್ದಕಿಂತಲೂ ಹೆಚ್ಚು ಏರಿಕೆ ಮಾಡಿದೆ ಎಂಬ ಆರೋಪ ಕೇಳಿಬರುತ್ತಿದೆ.ಸರ್ಕಾರ […]









