HAL ಸ್ಥಾಪಿಸಿದ್ದು ನೆಹರೂ ಅಲ್ಲ, ಅದು ಮೈಸೂರು ಅರಸರ ಬಳುವಳಿ: ಡಿಕೆ.ಶಿವಕುಮಾರ್’ಗೆ ಯದುವೀರ್ ತಿರುಗೇಟು
ಮೈಸೂರಿನ ಪ್ರಮುಖ ಪಾತ್ರದ ಹೊರತಾಗಿಯೂ, ಎಚ್‌ಎಎಲ್ ಮತ್ತು ಕರ್ನಾಟಕ ಸರ್ಕಾರವು ಈ ಸಂಸ್ಥೆಯ ಸ್ಥಾಪನೆಯಲ್ಲಿ ಮಹಾರಾಜರ ಪಾತ್ರವನ್ನು ಒಪ್ಪಿಕೊಳ್ಳುವುದಿಲ್ಲ. ಇದರ ವೆಬ್‌ಸೈಟ್‌ನಲ್ಲಿ ವಾಲ್‌ಚಂದ್ ಅವರ ಫೋಟೋ ಮಾತ್ರ […]










