ಶೀಘ್ರದಲ್ಲೇ ಪಂಚಾಯಿತಿ ಫೈಟ್ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ |
ಬೆಂಗಳೂರು: ಬಹುಕಾಲದಿಂದ ಜನಪ್ರತಿನಿಧಿಗಳಿಲ್ಲದೆನಿಸ್ತೇಜಗೊಂಡಿರುವ ಜಿಲ್ಲಾ, ತಾಲೂಕು ಪಂಚಾಯಿತಿಗಳಿಗೆ ಶೀಘ್ರದಲ್ಲೇ ಚುನಾವಣೆ ನಡೆಸುವ ಇಂಗಿತವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವ್ಯಕ್ತಪಡಿಸಿದ್ದಾರೆ.’ವಿಕ’ ಕಚೇರಿಯಲ್ಲಿಮಂಗಳವಾರ ಸಂವಾದದಲ್ಲಿ ಪಾಲ್ಗೊಂಡ […]








