ಪ್ರಧಾನಿ ಮೋದಿ ಮೂರನೇ ಬಾರಿ ಅಧಿಕಾರವೇರಿದ ಹಿನ್ನಲೆ ಸಂಕಲ್ಪ ಹರಕೆ ಸೇವೆ | ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜೇಯೆಂದ್ರ, ಸಂಸದ ಕ್ಯಾ.ಚೌಟ ಮೇ 17 ರಂದು ಸುಳ್ಯ ಜಯನಗರದಲ್ಲಿ ಕೊರಗಜ್ಜ ನೇಮದಲ್ಲಿ ಭಾಗಿ
ಸುಳ್ಯ:ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ನಡೆಸಬೇಕೆಂದು ಸುಳ್ಯ ಬಿಜೆಪಿ ಯ ಜಯನಗರ ಬೂತ್ ಸಮಿತಿ ಯವರು ಕೊರಗಜ್ಜ ಸಾನಿಧ್ಯದಲ್ಲಿ ಸಂಕಲ್ಪ […]










