ಸುಳ್ಯ:ದಕ್ಷಿಣಕನ್ನಡ ಜಿಲ್ಲಾ ಹಾಲು ಉತ್ಪಾದಕರ ಚುನಾವಣೆ ಹಿನ್ನಲೆಯಲ್ಲಿ ಐವರ್ನಾಡು ದೇವರಕಾನ ಹಾಲು ಉತ್ಪಾದಕರ ಸಂಘದ ಪ್ರತಿನಿಧಿ ಎಲ್ಯಣ್ಣ ಗೌಡ ಕುಳ್ಳಂಪಾಡಿ ಮತ್ತು ಐವರ್ನಾಡು ಹಾಲು ಸೊಸೈಟಿ ಪ್ರತಿನಿಧಿ ವಸಂತ್ ಭಟ್ ನಾಟಿಕೇರಿ ರವರ ಮನೆಗೆ ಭೇಟಿ ನೀಡಿ ಬಿಜೆಪಿ ಪ್ರಮುಖರು ಮತಯಾಚಿಸಿದರು.

ಈ ಸಂದರ್ಭದಲ್ಲಿ ಅಭ್ಯರ್ಥಿ ಭರತ್ ನೆಕ್ರಾಜೆ,ಬೆಳ್ಳಾರೆ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಅನೂಪ್ ಬಿಳಿಮಳೆ,ಮಹಾಶಕ್ತಿ ಕೇಂದ್ರ ಸದಸ್ಯ ಕಿಶನ್ ಜಬಳೆ,ಹರೀಶ್ ಭಟ್ ಬಾಳಿಲ ಉಪಸ್ಥಿತರಿದ್ದರು.













































