ನಿತ್ಯ 9 ಗಂಟೆಗಿಂತ ಹೆಚ್ಚಿನ ಕೆಲಸ ಮಾಡುವುದು ಬೇಡ – ನೌಕರರಿಗೆ ಇನ್ಫೋಸಿಸ್ ಕಂಪನಿ ಮಹತ್ವದ ಸೂಚನೆ; ಕಾರಣವೇನು?
ಇನ್ಫೋಸಿಸ್‌ನ ಮಾನವ ಸಂಪನ್ಮೂಲ ವಿಭಾಗವು ಉದ್ಯೋಗಿಗಳಿಗೆ ಕೆಲಸದೊತ್ತಡ ಕಡಿಮೆ ಮಾಡುವಂತೆ ಸೂಚಿಸಿದೆ. ದಿನಕ್ಕೆ 9 ಗಂಟೆ 15 ನಿಮಿಷ ಮಾತ್ರ ಕೆಲಸ ಮಾಡಿ, ಓವರ್‌ಟೈಮ್ ಮಾಡದಂತೆ ತಿಳಿಸಿದೆ. […]










