ಜುಲೈ 1ರಿಂದ ರೈಲ್ವೆ ಟಿಕೆಟ್‌ ಬುಕ್ಕಿಂಗ್‌ನಲ್ಲಿ ಮಹತ್ವದ ಬದಲಾವಣೆ; ತತ್ಕಾಲ್‌ ಸೇರಿ ಹಲವು ಪ್ರಮುಖ ನಿಯಮಗಳೇ ಚೇಂಜ್‌.. ಇಲ್ಲಿವೆ ಡೀಟೆಲ್ಸ್‌

Picture of Savistara

Savistara

Bureau Report

  1. ಭಾರತೀಯ ರೈಲ್ವೆ ಹಲವು ದೊಡ್ಡ ಬದಲಾವಣೆಗಳತ್ತ ಸಾಗುತ್ತಿದೆ
  2. ಮುಂದಿನ ತಿಂಗಳಿನಿಂದ ರೈಲ್ವೆ ದರಗಳನ್ನು ಹೆಚ್ಚಿಸುವ ಸಾಧ್ಯತೆ
  3. IRCTC ಖಾತೆ ಇಲ್ಲದೆ, ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲಾಗುವುದಿಲ್ಲ
  4. ಭಾರತೀಯ ರೈಲ್ವೆ ಹಲವು ದೊಡ್ಡ ಬದಲಾವಣೆಗಳತ್ತ ಸಾಗುತ್ತಿದೆ
  5. ಮುಂದಿನ ತಿಂಗಳಿನಿಂದ ರೈಲ್ವೆ ದರಗಳನ್ನು ಹೆಚ್ಚಿಸುವ ಸಾಧ್ಯತೆ
  6. IRCTC ಖಾತೆ ಇಲ್ಲದೆ, ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲಾಗುವುದಿಲ್ಲ

ಭಾರತೀಯ ರೈಲ್ವೆ ಹಲವು ದೊಡ್ಡ ಬದಲಾವಣೆಗಳತ್ತ ಸಾಗುತ್ತಿದೆ. ಈಗಾಗಲೇ ರೈಲ್ವೆ ಟಿಕೆಟ್ ಬುಕಿಂಗ್ ನಿಯಮಗಳನ್ನು ಬದಲಾಯಿಸಿದೆ. ಅದೇ ಸಮಯದಲ್ಲಿ, ಮುಂದಿನ ತಿಂಗಳಿನಿಂದ ರೈಲ್ವೆ ದರಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ. ಜುಲೈ 1 ರಿಂದ ತತ್ಕಾಲ್ ಟಿಕೆಟ್‌ಗಳಿಗೆ ಆಧಾರ್ ಕಡ್ಡಾಯಗೊಳಿಸಲಾಗಿದೆ. ಆಧಾರ್ ಲಿಂಕ್ ಮಾಡದ IRCTC ಖಾತೆ ಇಲ್ಲದೆ, ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲಾಗುವುದಿಲ್ಲ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!