ಕಾಂಗ್ರೆಸ್ ಹಲವು ಬಾರಿ ಆರ್‌ಎಸ್‌ಎಸ್ ನಿಷೇಧಿಸಲು ಪ್ರಯತ್ನಿಸಿತು ಆದರೆ ಜನರು ಅರೆಸೆಸ್ ನ್ನು ಒಪ್ಪಿಕೊಂಡಿದ್ದಾರೆ: ಹೊಸಬಾಳೆ
ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧಿಸಲು ಕಾಂಗ್ರೆಸ್ ಹಿಂದೆ ಹಲವು ಬಾರಿ ಪ್ರಯತ್ನಿಸಿದೆ ಆದರೆ ಭಾರತದ ಜನರು ಅದನ್ನು ಒಪ್ಪಿಕೊಂಡಿದ್ದಾರೆ ಎಂದು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ […]










