ಆರ್‌ಎಸ್‌ಎಸ್ ಶತಾಬ್ದಿ ವರ್ಷ | ಶಿಕಾರಿಪುರದಲ್ಲಿ ಸ್ವಯಂಸೇವಕರಿಂದ ಪಥಸಂಚಲನ

Picture of Savistara

Savistara

Bureau Report

ಶಿವಮೊಗ್ಗ:ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶಿಕಾರಿಪುರ ವತಿಯಿಂದ ಅರೆಸೆಸ್ ಶತಾಬ್ದಿ ಹಿನ್ನಲೆಯಲ್ಲಿ

ಆಕರ್ಷಕ ಪಥಸಂಚಲನ ನಡೆಯಿತು.ಸಾವಿರಾರು ಸ್ವಯಂ ಸೇವಕರು ಗಣವೇಶ ದಲ್ಲಿ ಭಾಗಿಯಾಗಿದ್ದರು,

ಬಿಜೆಪಿ ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ, ಅರೆಸೆಸ್ ಪ್ರಮಖರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!