February 15, 2026

News Updates

ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ‘ಚಿನ್ನು ಪಾಪು’ ಆಪ್ತ ಸ್ನೇಹಿತನೂ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು, ಫೆ. 15: ಸಾಮಾಜಿಕ ಮಾಧ್ಯಮ ಪ್ರಭಾವಿ ಚಿನ್ನು ಪಾಪು ಎಂದು ಜನಪ್ರಿಯರಾಗಿದ್ದ ರೇಷ್ಮಾ ಕೆ ಅವರ ಸಾವಿನ ಕೆಲವೇ ದಿನಗಳ ಬಳಿಕ ಅವರ ಆಪ್ತ ಸ್ನೇಹಿತ […]

News Updates

T20 ವಿಶ್ವಕಪ್ | ಭಾರತ – ಪಾಕ್ ಮುಖಾಮುಖಿ ವೇಳೆ ಮತ್ತೊಮ್ಮೆ ಹಸ್ತಲಾಘವ ಮಾಡದ ಸೂರ್ಯಕುಮಾ‌ರ್-ಸಲ್ಮಾನ್ ಅಲಿ

ಕೊಲೊಂಬೊ : T20 ವಿಶ್ವಕಪ್ ಪಂದ್ಯದಲ್ಲಿ ರವಿವಾರ ಟಾಸ್ ವೇಳೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಹಾಗೂ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅವರು ಮತ್ತೊಮ್ಮೆ

News Updates

ಶಿವಾಜಿಯೊಂದಿಗೆ ಟಿಪ್ಪು ಹೋಲಿಕೆ..ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷನ ನಾಲಿಗೆ ಕತ್ತರಿಸಿದ್ರೆ 10 ಲಕ್ಷ ಬಹುಮಾನ ನೀಡುತ್ತೇವೆ ಎಂದ ಬಿಜೆಪಿ ನಾಯಕರು

ಮುಂಬೈ: ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ನಾಲಿಗೆ ಕತ್ತರಿಸಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಬಿಜೆಪಿ ಕಾರ್ಯಕರ್ತರು ಘೋಷಿಸಿದ ಘಟನೆ ಅಹಲ್ಯನಗರದಲ್ಲಿ ನಡೆದಿದ್ದು, ಈ

News Updates

ಬಾಂಗ್ಲಾ ನೂತನ ಪ್ರಧಾನಿ ಪಟ್ಟಾಭಿಷೇಕಕ್ಕೆ ಓಂ ಬಿರ್ಲಾ ಸಾಕ್ಷಿ: ಮೋದಿ ಬದಲಿಗೆ ಢಾಕಾಗೆ ತೆರಳಲಿದ್ದಾರೆ ಲೋಕಸಭೆ ಸ್ಪೀಕರ್!

ದೆಹಲಿ: ಫೆಬ್ರವರಿ 17 ರಂದು (ಮಂಗಳವಾರ) ಢಾಕಾದಲ್ಲಿ ನಡೆಯಲಿರುವ ಬಾಂಗ್ಲಾದೇಶದ ನಿಯೋಜಿತ ಪ್ರಧಾನಿ ತಾರಿಕ್ ರೆಹಮಾನ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ

News Updates

ಸುಂಕ ಕಡಿತದ ನಡುವೆಯೂ ರಷ್ಯಾ ತೈಲ ನಿಲುವು ಬದಲಿಸದ ಭಾರತ: ಜೈಶಂಕರ್ ಮಾತುಗಳ ಒಳಾರ್ಥವೇನು..?

ಮ್ಯೂನಿಚ್: ಭಾರತದ ಇಂಧನ ಖರೀದಿ ಮತ್ತು ವಿದೇಶಾಂಗ ನೀತಿಯು ಕೇವಲ ರಾಷ್ಟ್ರೀಯ ಹಿತಾಸಕ್ತಿ, ಲಭ್ಯತೆ ಮತ್ತು ವೆಚ್ಚದ ಆಧಾರದ ಮೇಲೆ ನಿರ್ಧರಿಸಲ್ಪಡುತ್ತದೆಯೇ ಹೊರತು ಯಾವುದೇ ರಾಜಕೀಯ ಒತ್ತಡಕ್ಕಲ್ಲ

News Updates

ಬಿಜೆಪಿ ಮುಖಂಡರ ವಿರುದ್ಧ ಅಶ್ಲೀಲ ಹೇಳಿಕೆ: ಡಿಎಂಕೆಯ ಕೃಷ್ಣಮೂರ್ತಿಗೆ 3 ವರ್ಷ ಜೈಲು

ಚೆನ್ನೈ: ರಾಜ್ಯಪಾಲ ಆ‌ರ್.ಎನ್. ರವಿ ಹಾಗೂ ಬಿಜೆಪಿ ನಾಯಕರ ವಿರುದ್ಧ ಸಾರ್ವಜನಿಕ ಸಭೆಯಲ್ಲಿ ಅಶ್ಲೀಲ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ಪಕ್ಷದ ನಾಯಕ ಶಿವಾಜಿ ಕೃಷ್ಣಮೂರ್ತಿಗೆ

News Updates

ಪಂಪ್‌ವೆಲ್‌–ಕರಾವಳಿ ಜಂಕ್ಷನ್ ರಸ್ತೆ ದುರಸ್ತಿ : ಸಂಚಾರ ವ್ಯವಸ್ಥೆ ಈ ರೀತಿ ಇದೆ

ಮಂಗಳೂರು ನಗರದ ಪಂಪ್‌ವೆಲ್ ಸರ್ಕಲ್‌ನಿಂದ ಕರಾವಳಿ ಜಂಕ್ಷನ್ ವರೆಗಿನ ಚತುಷ್ಪಥ ರಸ್ತೆಯ ಅಭಿವೃದ್ದಿ ಕಾಮಗಾರಿಗಳು ಲೋಕೋಪಯೋಗಿ ಇಲಾಖೆ ವತಿಯಿಂದ ದಿನಾಂಕ 15-02-2026 ರಿಂದ 15-06-2026 ರವರೆಗೆ 4

News Updates

T20 World Cup: ದಕ್ಷಿಣ ಆಫ್ರಿಕಾಕ್ಕೆ ಹ್ಯಾಟ್ರಿಕ್ ಜಯ; ನ್ಯೂಜಿಲೆಂಡ್‌ಗೆ ನಿರಾಸೆ

ಅಹಮದಾಬಾದ್: ಟಿ20 ವಿಶ್ವಕಪ್ ಟೂರ್ನಿಯ ಬಹು ನಿರೀಕ್ಷಿತಪಂದ್ಯದಲ್ಲಿ ನಾಯಕ ಏಡನ್ ಮರ್ಕರಂ ಅಜೇಯ 86 ರನ್ ಬಾರಿಸಿ ದಕ್ಷಿಣ ಆಫ್ರಿಕಾ ತಂಡ, ನ್ಯೂಜಿಲೆಂಡ್ ವಿರುದ್ಧ ಸುಲಭಗೆಲುವು ಪಡೆಯುವಲ್ಲಿ

News Updates

ಅಸ್ಸಾಂ ಅನ್ನು ಕಾಂಗ್ರೆಸ್‌ ಹಾಳುಗೆಡವಿದೆ: ನರೇಂದ್ರ ಮೋದಿ ಕಿಡಿ

ಗುವಾಹಟಿ: ‘ಕಳೆದ 10 ವರ್ಷಗಳಿಂದ ಕಾಂಗ್ರೆಸ್ ಪಕ್ಷವು ಅಸ್ಸಾಂನಲ್ಲಿ ಅಧಿಕಾರದಿಂದ ದೂರವುಳಿದಿದೆ. ಅಧಿಕಾರದಲ್ಲಿ ಇದ್ದ ಅವಧಿಗಿಂತಲೂ ಈಗ ಹೆಚ್ಚು ಅಪಾಯಕಾರಿ. ಆ ಪಕ್ಷದ ನಾಯಕರು ನೀಡಿದ ವಿಷಪೂರಿತ

News Updates

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾ‌ರ್ ಪದಚ್ಯುತಿಗೆ ವಿಪಕ್ಷಗಳ ಚಿಂತನೆ

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರಪರಿಷ್ಕರಣೆ(ಎಸ್‌ಐಆರ್) ವಿರುದ್ಧದ ಹೋರಾಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ವಿರೋಧ ಪಕ್ಷಗಳು ಮುಂದಾಗಿವೆ. ಎಸ್‌ಐಆ‌ರ್ ವಿಚಾರ ಮುಂದಿಟ್ಟುಕೊಂಡು, ಚುನಾವಣಾ ಆಯೋಗದ ಮುಖ್ಯ ಆಯುಕ್ತ

error: Content is protected !!