ಆತ್ಮನಿರ್ಭರ ಭಾರತದ ಮತ್ತೊಂದು ದೊಡ್ಡ ಹೆಜ್ಜೆ: ಗಗನಯಾನ ಪ್ರೋಗ್ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ!
ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ಗಗನಯಾನ ಮಿಷನ್‌ಗಾಗಿ ಹೆಚ್ಚಿನ ಸಾಮರ್ಥ್ಯದ ರಿಬ್ಬನ್ ಪ್ಯಾರಾಚೂಟ್‌ಗಳನ್ನು ವಿನ್ಯಾಸಗೊಳಿಸುವ ಮತ್ತು ತಯಾರಿಯಲ್ಲಿ ತನ್ನ ಪರಿಣತಿ ಸಾಬೀತು ಪಡಿಸುವ ಪರೀಕ್ಷೆಯಲ್ಲಿ ಡಿಆರ್ ಡಿಒ ಯಶಸ್ವಿಯಾಗಿದೆ.ಚಂಡೀಗಢದ […]




