ಸುಳ್ಯ :ಪಂಜ ಗ್ರಾಮ ಪಂಚಾಯತ್ ಗ್ರಾಮ ಸಭೆ |’ ಸಾರ್ವಜನಿಕರ ಆಕ್ರೋಶದ ಬಿರುಗಾಳಿ!’: ಆಸ್ಪತ್ರೆಗೆ ವೈದ್ಯರಿಲ್ಲ, ನಿರಂತರ ವಿದ್ಯುತ್ ಕಡಿತಕ್ಕೆ ಗ್ರಾಮಸ್ಥರು ಗರಂ!
ಪಂಜ ಗ್ರಾಮ ಪಂಚಾಯತ್ ನ2026-27ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಸೆ.1 ರಂದು ಪಂಜ ಗ್ರಾ.ಪಂ. ಕಛೇರಿ ಸಭಾಂಗಣದಲ್ಲಿ ನಡೆಯಿತು.ನೋಡೆಲ್ ಅಧಿಕಾರಿಯಾಗಿಯುವ ಜನ ಸೇವಾ ಮತ್ತು […]



