ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿ ಪೂಜೆಯ ‘ದಿಟ್ಟಂ’ ಬದಲಾವಣೆ: ಸಾಮೂಹಿಕ ಸಂಕಲ್ಪದ ವಿರುದ್ಧ ಭಕ್ತರ ಆಕ್ರೋಶ!
ಕುಕ್ಕೆ ಸುಬ್ರಹ್ಮಣ್ಯ: ನಾಗಾರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ನಡೆಯುವ ಪವಿತ್ರ ಆಶ್ಲೇಷ ಬಲಿ ಪೂಜೆಯ ಪದ್ಧತಿಯಲ್ಲಿ ಮಾಡಿರುವ ಬದಲಾವಣೆಗೆ ಭಕ್ತ ವಲಯದಲ್ಲಿ ತೀವ್ರ ವಿರೋಧ […]

