ಹಳೆಯ ಚಾಳಿ ಮುಂದುವರಿಸಿದ ಉದಯನಿಧಿ: ಸನಾತನವನ್ನು ನಿರ್ಮೂಲನೆ ಮಾಡಬೇಕು; ತಮಿಳುನಾಡಲ್ಲಿ ವಂದೇ ಮಾತರಂ ಏಕೆ? ವಿರೋಧ ಪಕ್ಷ ನಾಯಕನ ವಿವಾದ!
ತಮಿಳುನಾಡು: ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲನ್ನು ಅನುಭವಿಸಿದ ಡಿಎಂಕೆ ಅಧಿಕಾರವನ್ನು ಕಳೆದು ಕೊಂಡಿರುವುದು ಎಲ್ಲರಿಗು ತಿಳಿದಿದೆ.ರಾಜ್ಯದ ಮುಖ್ಯಮಂತ್ರಿಯಾಗಿ ಟಿವಿಕೆ ಪಕ್ಷದ ದಳಪತಿ ವಿಜಯ್ […]










