ಸಮಾಜ ಪರಿವರ್ತನೆಯಲ್ಲಿ ಸಂಘದ ಪಾತ್ರ ಹಿರಿದು ಅರೆಸೆಸ್ ಪ್ರಮುಖ್ ನಾಗರಾಜ್ | ಬದಲಾದ ಕಾಲಘಟ್ಟದಲ್ಲಿ ಪಂಚ ಪರಿವರ್ತನೆ ಸಮಾಜಕ್ಕೆ ಅವಶ್ಯಕವಾಗಿದೆ ಎಂ.ಬಿ ಸದಾಶಿವ
ಸಂಘದ ಉದ್ದೇಶವೇ ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣದ ಗುರಿ ಹೊಂದಲಾಗಿದೆ.ಸಂಘಟನೆ ಇರುವುದೇ ಕಲಿಯುಗದ ಶಕ್ತಿ. ಸಂಘಕ್ಕೆ ಬಂದ ವ್ಯಕ್ತಿ ಅವನು ಬೆಳೆಯುತ್ತಾನೆ, ಅವನಿಂದ ಮನೆ ಬೆಳಗುತ್ತದೆ, […]










