ಯುಪಿಐ ಪಾವತಿ ವೇಳೆ ತಪ್ಪಿ ಬೇರೆಯವರ ಸಂಖ್ಯೆಗೆ ಹಣ ವರ್ಗಾವಣೆ ಆಗಿದೆಯೇ? ಇಲ್ಲಿದೆ ಪರಿಹಾರ
ತಪ್ಪು ಸಂಖ್ಯೆಗೆ ಹಣ ಕಳುಹಿಸಿರುವುದು, ವ್ಯವಹಾರ ವಿಫಲವಾಗಿರುವುದು, ಪಿನ್ ಸಮಸ್ಯೆಯಾದಾಗ ದೂರು ಸಲ್ಲಿಸಿದಲ್ಲಿ 3-5 ಕಾರ್ಯಕಾರಿ ದಿನಗಳಲ್ಲಿ ನಿಮ್ಮಸಮಸ್ಯೆ ಪರಿಹಾರವಾಗಿಬಿಡುತ್ತದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎರಡು ವಾರದ […]










