ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ ಕಿರಿಯ ಸಾರಥಿಯಾಗಿ ನಿತಿನ್ ನವೀನ್ ಆಯ್ಕೆ ಖಚಿತ, ನಾಮಪತ್ರ ಸಲ್ಲಿಕೆಗೆ ವೇಳಾಪಟ್ಟಿ ಪ್ರಕಟ
ನವದೆಹಲಿ, ಜ.16 : ಬಿಜೆಪಿಗೆ ಆರು ವರ್ಷಗಳ ಬಳಿಕ ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಇದಕ್ಕಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಗೆ ಮಾಡಿದ್ದು, ಜನವರಿ 19 ರಂದು […]










