ಮೋದಿ ಜೊತೆ ಟೀ ಕುಡಿದ ಪ್ರಿಯಾಂಕಾ ಗಾಂಧಿ! ಗಿಡಮೂಲಿಕೆಗಳ ಬಗ್ಗೆ ಸಂಸದೆ ಮಾತು, ಈ ವೇಳೆ ಪ್ರಧಾನಿ ಹೇಳಿದ್ದೇನು?
ಸಂಸತ್ ಭವನ (ನವದೆಹಲಿ): ರಾಜಕೀಯದಲ್ಲಿ ಯಾರು ಶಾಶ್ವತ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ, ಕೇವಲ ಸಹಪಾಠಿಗಳಷ್ಟೇ. ರಾಜಕಾರಣಿಗಳು ಸದನದೊಳಗಡೆ ಪೇಪರ್ ಹರಿದು ಎಸೆದಾಡಿ, ಹಾವು ಮುಂಗಿಸಿಯಂತೆ ಕಚ್ಚಾಡುತ್ತಾರೆ. […]










