ದೇವಸ್ಥಾನದ ಆವರಣದಲ್ಲಿ ಆರ್ಎಸ್ಎಸ್ ಗೀತೆಗೆ ವಿರೋಧ: ಹಿಂದೂ ಸಂಪ್ರದಾಯದ ಮೇಲೆ ದಾಳಿ ಎಂದ ಬಿಜೆಪಿ
ಕೇರಳ: ಕೇರಳದ ಕಣ್ಣೂರು ಜಿಲ್ಲೆಯಲ್ಲಿ ದೇವಾಲಯದ ಉತ್ಸವದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕ್ಕೆ ಸಂಬಂಧಿಸಿದ ಹಾಡಿನ ಪ್ರದರ್ಶನಕ್ಕೆ ಅಡ್ಡಿಪಡಿಸಿದ ಘಟನೆ ರಾಜಕೀಯ ವಿವಾದವಾಗಿ ಭುಗಿಲೆದ್ದಿದೆ.ಸೋಮವಾರ (ಜ.19) […]








