ಫೆ.1 ರಂದು ಐವರ್ನಾಡಿನಲ್ಲಿ ಹಿಂದೂ ಸಂಗಮ | ಆಮಂತ್ರಣ ಪತ್ರ ಬಿಡುಗಡೆ

Picture of Savistara

Savistara

Bureau Report

ಸುಳ್ಯ:ಐವರ್ನಾಡು ಮಂಡಲ ದ ಹಿಂದೂ ಸಂಗಮ ಕಾರ್ಯಕ್ರಮ ಪೆಬ್ರವರಿ 1 ರಂದು ಐವರ್ನಾಡು ಕೃಷಿ ಪತ್ತಿನ ಸಹಕಾರ ಸಂಘ ಬಳಿ ನಡೆಯಲಿದ್ದು ಈ ಹಿನ್ನಲೆಯಲ್ಲಿ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಹಿರಿಯರಾದ ಪ್ರಗತಿಪರ ಕೃಷಿಕ ಅಚ್ಯುತ ಗೌಡ ಕುದುಂಗು ಆಮಂತ್ರಣ ಬಿಡುಗಡೆಗೊಳಿಸಿದರು ಈ ವೇಳೆ ತಾಲೂಕು ಹಿಂದೂ ಸಂಗಮ ಅಧ್ಯಕ್ಷ ಎಂ.ಬಿ ಸದಾಶಿವ, ಪ್ರಧಾನ ಕಾರ್ಯದರ್ಶಿ ಸುದರ್ಶನ್ ಸೂರ್ತಿಲ, ಸದಸ್ಯರಾದ ಚಂದ್ರಶೇಖರ ನಲ್ಲೂರಾಯ,

ನವೀನ್ ಚಾತುಬಾಯ್ ಐವರ್ನಾಡು ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಎಸ್ ಎನ್ ಮನ್ಮಥ, ಕ್ಯಾಂಪ್ಕೋ ಮಾಜಿ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ,ಚಂದ್ರಾ ಕೊಲ್ಚಾರ್,ಹಿಂದೂ ಸಂಗಮ ಸಂಚಾಲಕ ಬಾಲಕೃಷ್ಣ ಮಡ್ತಿಲ (ಬಿಯಸ್ ಎನ್ ಎಲ್) ಸಹಸಂಚಾಲಕ ಮೋಹನ್ ಬೊಳುಗುಡ್ಡೆ,ಬಾಲಕೃಷ್ಣ ಬೊಳ್ಳೂರು ನಿವೃತ್ತ ಪ್ರಾಂಶುಪಾಲರು ಕೆವಿಜಿ ಪಾಲಿಟೆಕ್ನಿಕ್,ಕಿಶನ್ ಜಬಳೆ, ಬಾಲಕೃಷ್ಣ ಕೀಲಾಡಿ,ಅನಿಲ್ ದೇರಾಜೆ,ಮಹೇಶ್ ಜಬಳೆ, ನವೀನ್ ಸಾರಕೆರೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!