ಜನವರಿ 25 ಜಾಲ್ಸೂರು ಬೃಹತ್ ಹಿಂದೂ ಸಂಗಮ | ನಾಳೆ ಬೃಹತ್ ಬೈಕ್ ರ‍್ಯಾಲಿ

Picture of Savistara

Savistara

Bureau Report

ಸುಳ್ಯ: ಜನವರಿ 25 ರಂದು ಜಾಲ್ಸೂರು ಲ್ಲಿ ನಡೆಯಲಿರುವ ಹಿಂದೂ ಸಂಗಮ ಕಾರ್ಯಕ್ರಮ ಪೂರ್ವಭಾವಿಯಾಗಿ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಕನಕಮಜಲು ಆತ್ಮರಾಮ ಭಜನಾ ಮಂದಿರದಿಂದ ಸಂಜೆ 4 ಗಂಟೆಗೆ ರ್ಯಾಲಿ ಪ್ರಾರಂಭ ಗೊಂಡು ಜಾಲ್ಸೂರು-ಮೂರೂರು- ಮಂಡೆಕೋಲು ಮಾರ್ಗವಾಗಿ ಅಡ್ಕಾರು ಅಲ್ಲಿಂದ ಪೈಚಾರು-ಸೋಣoಗೇರಿ ಯಾಗಿ ಜಾಲ್ಸೂರು ಮೂಲಕ ಹಿಂದೂ ಸಂಗಮ ಮೈದಾನ ಬಳಿ ಸಮಾಪನಗೊಳ್ಳಲಿದೆಯೆಂದು ಸಂಘಟಕರು ತಿಳಿಸಿದ್ದಾರೆ.ದ್ವಿಚಕ್ರ ಸವಾರರು ಹೆಲ್ಮೆಟ್ ಧರಿಸಿ ಸಂಚಾರ ನಿಯಮ ಪಾಲಿಸುವಂತೆ ಮನವಿ ಮಾಡಿದ್ದಾರೆ

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!