ಸುಳ್ಯ:ಸುಳ್ಯ: ಜನವರಿ 25 ರಂದು ಜಾಲ್ಸೂರು ಲ್ಲಿ ನಡೆಯಲಿರುವ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮ ಕ್ಕೆ ಜಾಲ್ಸೂರು ಪೇಟೆ ಇಕ್ಕೆಲಗಳಲ್ಲಿ ಕೇಸರಿ ಬಂಟಿಂಗ್ಸ್ ,

ಫ್ಲೈಕ್ಸ್, ರಾರಾಜಿಸುತ್ತಿದ್ದು ಅಭೂತಪೂರ್ವ ಕಾರ್ಯಕ್ರಮ ಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ ಈ ಹಿನ್ನಲೆ ಗೋಳಿ ಕಟ್ಟೆ ಕೇಸರಿ ಬಳಗ ಸಹೋದರರು ಕಾರ್ಯಕ್ರಮ ಯಶಸ್ವಿಗೆ ಕಳೆದ ಅನೇಕ ದಿನಗಳಿಂದ ಅಹರ್ನಿಶಿಯಾಗಿ ದುಡಿಯುತ್ತಿದ್ದಾರೆ.

ಅದಲ್ಲದೇ ಸೋಣಂಗೇರಿ ತೆರಳುವ ಗೋಳಿ ಕಟ್ಟೆ ಬಳಿ ಆಕರ್ಷಕ ವೃತ್ತಾಕರವಾಗಿ ಕೇಸರಿ ಬಂಟಿಂಗ್ಸ್ ನಿಂದ ಅಲಂಕಾರಗೊಳಿಸಿದ್ದಾರೆ. ಅನೇಕ ವರ್ಷಗಳ ನಂತರ ಸಮಾಜ ವಿವಿಧ ಪ್ರಕಾರ ವ್ಯಕ್ತಿಗಳು ಕಾರ್ಯಕ್ರಮ ದಲ್ಲಿ ತೊಡಗಿಸಿಕೊಂಡಿರುವುದು ನ ಭೂತೋ ನ ಭವಿಷ್ಯತಿ ಅನ್ನುವಂತಾಗಿದೆ












































