ನಾನಿರುವವರೆಗೆ ಬಂಗಾಳಕ್ಕೆ ಭಯವಿಲ್ಲ! ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಮುಕ್ತಿ! ಹಳೆಯ ಫೈಲ್‌ಗಳನ್ನು ಓಪನ್ ಮಾಡ್ತಿವಿ ಎಂದ ಸುವೇಂದು..?
ಕೋಲ್ಕತ್ತಾ: ನಾನು ಬದುಕಿರುವವರೆಗೂ ಪಶ್ಚಿಮ ಬಂಗಾಳದ ಜನತೆ ಭಯಪಡುವ ಅಗತ್ಯವಿಲ್ಲ. ಬಂಗಾಳದಿಂದ ಭಯ ಹೊರಹೋಗಿದೆ ಮತ್ತು ನಂಬಿಕೆ ಒಳಬಂದಿದೆ ಎಂದು ಇದು ಪಶ್ಚಿಮ ಬಂಗಾಳದ ನಿಯೋಜಿತ ಮುಖ್ಯಮಂತ್ರಿ […]










