ಮದರಸಾಗಳಲ್ಲಿ ಕನ್ನಡ ಪಾಠ ಕೈಬಿಟ್ಟ ಸರ್ಕಾರ |ಜಾಲತಾಣಗಳಲ್ಲಿ ತೀವ್ರ ಆಕ್ಷೇಪ: ನಿರ್ಧಾರ ಬದಲು ಯೋಜನೆ ಸಂಪೂರ್ಣ ಕೈಬಿಡಲಾಗಿದೆ: ಪ್ರಾಧಿಕಾರ
ಬೆಂಗಳೂರು: ಕನ್ನಡ ಅಭಿವೃದ್ಧಿಪ್ರಾಧಿಕಾರವು ವಕ್ಸ್ ಬೋರ್ಡ್ ವ್ಯಾಪ್ತಿಗೆ ಸೇರುವ ಮದರಸಾಗಳಲ್ಲಿ ಕನ್ನಡ ಕಲಿಕಾ ತರಗತಿಗಳನ್ನು ಆರಂ ಭಿಸುವ ಯೋ ಜನೆಯನ್ನು ಇದೀಗ ಕೈಬಿಟ್ಟಿದೆ. ತಾಣಗಳಲ್ಲಿ ತೀವ್ರ ಜಾಲ […]










