ಇಂಧನ ಬಿಕ್ಕಟ್ಟು; ಶ್ರೀಲಂಕಾಕ್ಕೆ 38 ಸಾವಿರ ಮೆಟ್ರಿಕ್ ಟನ್ ಇಂಧನ ಕಳುಹಿಸಿದ ಭಾರತ: ಸಂಕಷ್ಟದ ಸಮಯದಲ್ಲಿ ದ್ವೀಪ ರಾಷ್ಟ್ರಕ್ಕೆ ಸಹಾಯ
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದ ವಿಶ್ವದ ಹಲವು ದೇಶಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ತೈಲ ಬಿಕ್ಕಟ್ಟು ತಲೆದೊರಿದ್ದು, ವಿನಂತಿ ಮೇರೆಗೆ […]










