ಸುಳ್ಯ ಸರ್ಕಾರಿ ಆಸ್ಪತ್ರೆ ಮುಂಭಾಗ ಬಾರಿ ಟ್ರೊಲ್ ಒಳಗಾದ ರಸ್ತೆ ಮಧ್ಯ ಭಾಗದ ಕರೆಂಟ್ ಕಂಬ ಸ್ಥಳಾಂತರ

Picture of Savistara

Savistara

Bureau Report

ಸುಳ್ಯ: ತಾಲೂಕಿನ ಸರ್ಕಾರಿ ಆಸ್ಪತ್ರೆ ಬಳಿಯ ಶ್ರಿರಾಮ್ ಪೇಟೆಯಿಂದ ಜ್ಯೂನಿಯರ್ ಕಾಲೇಜ್ ರಸ್ತೆಗೆ ಹೋಗುವ ಬಳಿ ಕಾಂಕ್ರಿಟ್ ಕರಣ ಗೊಂಡಿದ್ದು ಆದರೆ ರಸ್ತೆ ಮಧ್ಯೆ ವಿದ್ಯುತ್ ಕಂಬ ಹಾಗೆ ಉಳಿದಿತ್ತು,ಇಂತಹ ಅವ್ಯವಸ್ಥೆಯ ಕಾಮಗಾರಿ ಯಿಂದ ವಾಹನ ಸವಾರರು ಸಂಕಷ್ಟ ಅನುಭವಿಸಿದ್ದು ಈ ಬಗ್ಗೆ ಸುದ್ದಿ ವಾಹಿನಿ,ಟ್ರೊಲ್ ಪೇಜ್ ಗಳಲ್ಲಿ ಬಾರಿ ಸುದ್ದಿಯಾಗಿತ್ತು ಇದೀಗ ಮೆಸ್ಕಾಂ ಇಲಾಖೆ ಕಂಬ ತೆರವಿಗೊಳಿಸಿರುವುದಾಗಿ ತಿಳಿದು ಬಂದಿದೆ

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!