ಮಂಗಳೂರು: ಸಚಿವ ಸಂಪುಟಸಭೆ ಹಿನ್ನೆಲೆ : ಸಂಚಾರವ್ಯತ್ಯಯ
ಸೆ.17ರಂದು ಸಿಎಂ ಡಿಸಿಎಂ,ಸಚಿವರು ಮಂಗಳೂರುಗೆ ಆಗಮನ ಸಂಚಾರ ವ್ಯತ್ಯಯ – ಪರ್ಯಾಯ ಮಾರ್ಗ ಪ್ರಕಟಿಸಿದ ಪೊಲೀಸರು ಮಂಗಳೂರು: ಸೆ.18ರಂದು ಬೆಳಿಗ್ಗೆ ಪಡೀಲ್‌ನ ಜಿಲ್ಲಾಧಿಕಾರಿಕಚೇರಿ (ಪ್ರಜಾಸೌಧ)ದಲ್ಲಿ ರಾಜ್ಯ ಸರ್ಕಾರದ […]
ಸೆ.17ರಂದು ಸಿಎಂ ಡಿಸಿಎಂ,ಸಚಿವರು ಮಂಗಳೂರುಗೆ ಆಗಮನ ಸಂಚಾರ ವ್ಯತ್ಯಯ – ಪರ್ಯಾಯ ಮಾರ್ಗ ಪ್ರಕಟಿಸಿದ ಪೊಲೀಸರು ಮಂಗಳೂರು: ಸೆ.18ರಂದು ಬೆಳಿಗ್ಗೆ ಪಡೀಲ್‌ನ ಜಿಲ್ಲಾಧಿಕಾರಿಕಚೇರಿ (ಪ್ರಜಾಸೌಧ)ದಲ್ಲಿ ರಾಜ್ಯ ಸರ್ಕಾರದ […]
ದೇಶದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯ ಸುಸ್ಥಿರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ನೂತನ ಪಾವತಿ ನೀತಿಯನ್ನು ಪ್ರಕಟಿಸಿದ್ದು, ವ್ಯಾಪಾರಿಗಳು ಮಾಡುವ ದೊಡ್ಡ ಮೊತ್ತದ ವಹಿವಾಟುಗಳಿಗೆ ಶೇಕಡಾ 0.4
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಜನಸೇವೆಯ ಕೃತಜ್ಞತೆಯ ಸಂಕೇತವಾಗಿ ಬಿಜೆಪಿ ವತಿಯಿಂದ ‘ಸೇವಾ ಸಂಕಲ್ಪ ಅಭಿಯಾನ’ವನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಭಾಗವಾಗಿ ಸೆಪ್ಟೆಂಬರ್
ಸುಳ್ಯ–ಪುತ್ತೂರು–ಕಡಬ ತಾಲೂಕುಗಳು ವಿಶಾಲ ಭೌಗೋಳಿಕ ವ್ಯಾಪ್ತಿಯನ್ನು ಹೊಂದಿದ್ದು, ಬೆಟ್ಟ, ಕಣಿವೆ, ಅರಣ್ಯ ಹಾಗೂ ಕೃಷಿ ಪ್ರದೇಶಗಳನ್ನು ಒಳಗೊಂಡಿವೆ. ಸುಳ್ಯ ತಾಲೂಕಿನ ಐವರ್ನಾಡು, ಬೆಳ್ಳಾರೆ, ಕಲ್ಮಕಾರು, ಅಜ್ಜಾವರ, ಮಂಡೆಕೋಲು,
ರಾಜ್ಯದಲ್ಲಿ ಪಾನ್ ಮಸಾಲಾ, ಗುಟ್ಕಾ ನಿಷೇಧ ಸುದ್ದಿಯ ನಡುವೆ ಕೋಲಾರ ಜಿಲ್ಲೆಯ ಮುಳಬಾಗಿಲುತಾಲೂಕಿನಲ್ಲಿ ಕೋಲ್ಕತಾದಿಂದ ಬೆಂಗಳೂರಿಗೆಸಾಗಿಸುತ್ತಿದ್ದು ಕಂಟೇನರ್‌ನಲ್ಲಿದ್ದ 96 ಮೂಟೆಯಲ್ಲಿ ಸುಮಾರು 10 ಟನ್ ಶಂಕಾಸ್ಪದ ಸಿಂಥೆಟಿಕ್
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅಬ್ದುಲ್ ರಹಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಕರ್ನಾಟಕ ಸಂಘಟಿತ ಅಪರಾಧಗಳ
ಸುಳ್ಯ ಕಳೆದ ದಿನ ನಡೆದ ಟ್ರಾಫಿಕ್ ಜಾಮ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ವ್ಯವಸ್ಥೆಯಲ್ಲಿನ ಲೋಪವನ್ನು ಮಾತ್ರ ಎತ್ತಿ ತೋರಿಸಿದ್ದೇನೆ. ಇದರಿಂದ ಸಾರ್ವಜನಿಕರಿಗೆ ಆದ ತೊಂದರೆಗೆ ಕನಿಷ್ಠ ಸಾರ್ವಜನಿಕ
ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಏಕಾಏಕಿ ಭಾರೀ ಮಳೆ ಸುರಿದಿದ್ದು, ನಗರದ ಹಲವು ಭಾಗಗಳಲ್ಲಿ ರಸ್ತೆಗಳು ಜಲಾವೃತವಾಗಿವೆ. ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ವಾಹನ
ಸುಳ್ಯ:ಪರಿವರ್ತನೆ ಜಗದ ನಿಯಮ, ಸಂಪರ್ಕವಿಲ್ಲದ ಗ್ರಾಮಗಳ ಕೊಂಡಿಯಾಗಿ, ಲಾಭ ನಷ್ಟಕ್ಕಿಂತ 1980ರ ದಶಕದಲ್ಲಿ ಸುಳ್ಯ ತಾಲೂಕಿನ ಅಜ್ಜಾವರ, ಮಂಡೆಕೋಲು, ತೋಡಿಕಾನದಂತಹ ಕುಗ್ರಾಮಗಳಿಗೆ ನೂರಾರು ಜನರು ನಗರದೊಂದಿಗೆ ಸಂಪರ್ಕಕ್ಕೆ
ಮೈಸೂರು: ಟಿ. ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ್ (Inspector Dhananjay) ಅವರ ಎಚ್ಚರಿಕೆಗೆ ಪ್ರತಿಯಾಗಿ ಹಿಂದೂ ಜಾಗರಣ ವೇದಿಕೆ(Hindu Jagarana Vedike) ಬಹಿರಂಗ ಸವಾಲು ಹಾಕಿದ್ದು, ಮಸೀದಿ ರಸ್ತೆಯಲ್ಲೇ