RSS ಕಾರ್ಯಕ್ರಮಕ್ಕೆ ಹಾಜರು; ಶಿವಸೇನೆಯ ಉದ್ದವ್ ಠಾಕ್ರೆಗಿಂತ ಸಲ್ಮಾನ್ ಖಾನ್ ಹೆಚ್ಚು ಹಿಂದೂ; ಬಿಜೆಪಿ ಸಚಿವ ನಿತೇಶ್ ರಾಣೆ
ಮುಂಬೈ: ಕಳೆದ ಶನಿವಾರ(ಫೆ.07) ಮುಂಬೈನಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS) ಶತಮಾನೋತ್ಸವ ಕಾರ್ಯಕ್ರಮದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಭಾಗವಹಿಸಿದ್ದು, ದೇಶದಲ್ಲಿ ಚರ್ಚೆಗೆ ನಾಂದಿ ಹಾಡಿದೆ. […]










