ಬಂಗಾಳದ ಜನತೆಗೆ ಮೋದಿ ಸಾಷ್ಟಾಂಗ ನಮನ: ಸುವೇಂದು ಪಟ್ಟಾಭಿಷೇಕದ ವೇಳೆ ಭಾವೋದ್ವೇಗ, ಮೈದಾನದಲ್ಲಿ ಮೊಳಗಿತು ಜಯಘೋಷ!
ಕೋಲ್ಕತ್ತಾ: ಬಂಗಾಳದ ಮಣ್ಣಿನಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಸುವೇಂದು ಅಧಿಕಾರಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಐತಿಹಾಸಿಕ ಕ್ಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ(PM […]










