ಬಿರುಸಿನಿಂದ ಸಾಗುತ್ತಿದೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಶಿಲಾಮಯ ಉತ್ಸವ ಕಟ್ಟೆಗಳ ನಿರ್ಮಾಣ ಕಾರ್ಯ

Picture of Savistara

Savistara

Bureau Report

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶಿಲಾಮಯ ಉತ್ಸವ ಕಟ್ಟೆಗಳ ನಿರ್ಮಾಣ ಕಾರ್ಯಗಳು ಇದೀಗ ಭರದಿಂದ ಸಾಗುತ್ತಿವೆ. ಪರಂಪರೆ ಮತ್ತು ಆಧ್ಯಾತ್ಮಿಕತೆ ಬೆರೆತ ಈ ಮಹತ್ವಾಕಾಂಕ್ಷಿ ಕಾರ್ಯವು ದೇವಸ್ಥಾನದ ವೈಭವವನ್ನು ಮತ್ತಷ್ಟು ಹೆಚ್ಚಿಸಲು ಕಾರಣವಾಗುತ್ತಿದೆ.ಭಕ್ತರ ಸಹಕಾರ, ಜೀರ್ಣೋದ್ಧಾರ ಸಮಿತಿ ಮತ್ತು ಆಡಳಿತ ಮಂಡಳಿಯ ನೇತೃತ್ವದಲ್ಲಿ ಈ ಕಾಮಗಾರಿಗಳು ವೇಗವಾಗಿ ಮುಂದುವರಿಯುತ್ತಿದ್ದು, ಶೀಘ್ರದಲ್ಲೇ ಸುಂದರವಾದ ಶಿಲಾಮಯ ಕಟ್ಟೆಗಳು ದೇವರ ಸೇವೆಗೆ ಸಿದ್ಧವಾಗಲಿದೆ

[t4b-ticker]
error: Content is protected !!