ಶ್ರೀಹರಿಕೋಟದಿಂದ ನಭಕ್ಕೆ ಜಿಗಿದ ‘ವಿಕ್ರಮ್-1’: ದೇಶದ ಮೊದಲ ಖಾಸಗಿ ರಾಕೆಟ್ ಯಶಸ್ವಿ ಉಡಾವಣೆ
ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದ್ದು, ದೇಶದ ಮೊದಲ ಖಾಸಗಿ ಕಕ್ಷೀಯ ಉಡಾವಣಾ ರಾಕೆಟ್ ‘ವಿಕ್ರಮ್-1’ ಯಶಸ್ವಿಯಾಗಿ ಬಾಹ್ಯಾಕಾಶದತ್ತ ಹಾರಿದೆ. ಹೈದರಾಬಾದ್ ಮೂಲದ ಸೈರೂಟ್ ಏರೋಸ್ಪೇಸ್ […]









