KSRTC ದರ ಏರಿಕೆ – ಪ್ರಯಾಣಿಕರಿಗೆ ಶಾಕ್! ಪುತ್ತೂರು -ಮಂಗಳೂರು ನಡುವೆ ಟೀಕೆಟ್ ದರ ಎಷ್ಟಿದೆ?

Picture of Savistara

Savistara

Bureau Report

ಮಂಗಳೂರು :ಪುತ್ತೂರಿನಿಂದ ಮೆಲ್ಕಾರಿಗೆ ಟಿಕೆಟ್ ದರ 33 ರೂ. ನಿಂದ 41 ರೂ. ಗೆ ಏರಿಕೆಯಾಗಿದೆ. ಶೇ. 24.24% ಹೆಚ್ಚಳ.

ಪುತ್ತೂರಿನಿಂದ ಮಂಗಳೂರಿಗೆ ಟಿಕೆಟ್ ದರ 54 ರೂ. ನಿಂದ 65 ರೂ. ಗೆ ಏರಿಕೆಯಾಗಿದೆ. ಶೇ. 20.37% ಹೆಚ್ಚಳ.ಇಂದು ಬೆಳಗ್ಗೆ ಬಿ.ಸಿ.ರೋಡ್ ಬಸ್ಸಿನಲ್ಲಿ ಪ್ರಯಾಣಿಸಿದವರಿಗೆ ನೀಡಿದ ಟಿಕೆಟ್‌ನಲ್ಲಿ ಈ ಹೊಸ ದರ ಕಂಡು ಪ್ರಯಾಣಿಕರು ದಂಗಾಗಿದ್ದಾರೆ.

ಪ್ರತಿದಿನ ಪುತ್ತೂರು-ಮಂಗಳೂರು ಮಾರ್ಗದಲ್ಲಿ ಓಡಾಡುವ ವಿದ್ಯಾರ್ಥಿಗಳು, ನೌಕರರಿಗೆ ತಿಂಗಳಿಗೆ 500 ರಿಂದ 1000 ರೂ. ಹೆಚ್ಚುವರಿ ಹೊರೆ ಬೀಳಲಿದೆ.ದರ ಏರಿಕೆ ವಾಪಸ್ ಪಡೆಯಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

News Updates

ಮಂಗಳೂರಿನಲ್ಲಿ ನ. 6ಕ್ಕೆ ಬಿಜೆಪಿ ಬೃಹತ್ ಪಾದಯಾತ್ರೆ: ಕೇಂದ್ರ ಸಚಿವ ಸುರೇಶ್ ಗೋಪಿ, ಸಂಸದ ತೇಜಸ್ವಿ ಸೂರ್ಯ ಭಾಗಿ |ಲೋಕತಂತ್ರ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಸದ ಕ್ಯಾ. ಚೌಟ ಕರೆ

News Updates

ಕೇಂದ್ರದ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪ |ಪುತ್ತೂರಿನಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ, ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆ

[t4b-ticker]
error: Content is protected !!