ವಿಧಿಯ ಹಣೆಬರಹವನ್ನೇ ಬೂಟಿನ ಕಾಲಿನಿಂದ ಒದ್ದ ಮಹಾ ಹಠಮಾರಿ ಕ್ರಿಶ್ಚಿಯನ್ ರೋನಾಲ್ಡ್ | ಫುಟ್ಬಾಲ್ ಅಂಗಣಕ್ಕೆ ವಿದಾಯ
ವಿಧಿಯ ಹಣೆಬರಹವನ್ನೇ ಬೂಟಿನ ಕಾಲಿನಿಂದ ಒದ್ದ ಮಹಾ ಹಠಮಾರಿ..ಆತ ಮೈದಾನಕ್ಕಿಳಿದರೆ ಸಾಕು, ಅಲ್ಲಿಯವರೆಗೆ ಬಿಸಿಲುಗುದುರೆಯಾಗಿದ್ದ ಕ್ರೀಡಾಂಗಣವೊಂದು ಕ್ಷಣಮಾತ್ರದಲ್ಲಿ ಜ್ವಾಲಾಮುಖಿಯಾಗಿ ಮಾರ್ಪಡುತ್ತದೆ. ಗ್ಯಾಲರಿಯಲ್ಲಿ ಕೂತ ಲಕ್ಷಾಂತರ ಜೀವಗಳು ಉಸಿರು […]










