Author name: Prajna

News Updates

BREAKING NEWS | ವಾಹನ ಸವಾರರಿಗೆ ಬಿಗ್ ಶಾಕ್ | ಇ -20 ಪೆಟ್ರೋಲ್ ನಿಂದ ವಾಹನ ಮೈಲೇಜ್ ಇಳಿಕೆ : ಸತ್ಯ ಒಪ್ಪಿಕೊಂಡ ನಿತಿನ್ ಗಡ್ಕರಿ

ನವದೆಹಲಿ: ಇ-20 ಪೆಟ್ರೋಲ್‌ನ ಬಳಕೆಯಿಂದಾಗಿ ವಾಹನಗಳಇಂಧನ ದಕ್ಷತೆಯು (ಮೈಲೇಜ್) ಶೇಕಡ 2ರಿಂದ ಶೇ 6ರವರೆಗೆ ಕಡಿಮೆ ಆಗಬಹುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ […]

News Updates

ಅಂತಾರಾಷ್ಟ್ರೀಯ ಕ್ರಿಕೆಟ್ ಗುಡ್ ಬೈ ಹೇಳಿದ ರಹಾನೆ |ಡಿಧೀರ್ ನಿರ್ಧಾರ ಘೋಷಿಸಿದ ಸ್ಟಾರ್ ಕ್ರಿಕೆಟರ್

ಭಾರತದ ಅನುಭವಿ ಬ್ಯಾಟರ್ ಹಾಗೂ ಮಾಜಿ ನಾಯಕ ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.ಭಾರತ ತಂಡದ ಶಾಂತ, ಸಂಯಮ ಹಾಗೂ

News Updates

ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯ ಪ್ರೀಮಿಯಂ ಪಾವತಿ ಅವಧಿ ವಿಸ್ತರಿಸಲು ರಾಜ್ಯ ಸರ್ಕಾರಕ್ಕೆ ಸಂಸದ ಬಿ.ವೈ. ರಾಘವೇಂದ್ರ ಒತ್ತಾಯ

ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಹವಾಮಾನಾಧಾರಿತ ಬೆಳೆ ವಿಮೆ (WBCIS) ಯೋಜನೆಯ ಪ್ರೀಮಿಯಂ

News Updates

ಕೆಲವು ಸಂದರ್ಭದಲ್ಲಿ ಮಾತ್ರ ಪೆಲೆಟ್ ಗನ್ ಬಳಸಲು ಪೊಲೀಸರಿಗೆ ಅಧಿಕಾರವಿದೆ: SC

ನವದೆಹಲಿ: ಕೆಲವು ಸಂದರ್ಭಗಳಲ್ಲಿ ಮಾತ್ರ ಪೆಲೆಟ್ ಗನ್ ಬಳಸಲು ಪೊಲೀಸರಿಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಪೆಲೆಟ್ ಗನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಕೋರಿ ‘ಕಾಕ್ರೋಚ್

News Updates

ನವದೆಹಲಿಯಲ್ಲಿ ಪೇಜಾವರ ಶ್ರೀಗಳ 39ನೇ ಚಾತುರ್ಮಾಸ್ಯ ವ್ರತ ಸಂಕಲ್ಪ; ಸಮಾರಂಭದಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದ ಸಂಸದ ಬಿ.ವೈ.ರಾಘವೇಂದ್ರ

ನವದೆಹಲಿ, 30 ಜುಲೈ 2026: ರಾಷ್ಟ್ರ ರಾಜಧಾನಿ ನವದೆಹಲಿಯ ವಸಂತ್ ಕುಂಜ್‌ನಲ್ಲಿರುವ ಶ್ರೀ ವೇದವ್ಯಾಸ ಗುರುಕುಲ ಹಾಗೂ ಶ್ರೀ ಕೃಷ್ಣಧಾಮದಲ್ಲಿ ಉಡುಪಿಯ ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿಗಳಾದ

News Updates

ಫೇಸ್ ಬುಕ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ನಿರ್ಬಂಧ: ಕ್ಷಮೆಯಾಚಿಸಿದ ಮೆಟಾ

ನವದೆಹಲಿ: ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ತಾತ್ಕಾಲಿಕವಾಗಿ ನಿರ್ಬಂಧಿಸಿದ ಘಟನೆಗೆ ಸಂಬಂಧಿಸಿದಂತೆ ಮೆಟಾ ಸರ್ಕಾರದ ಕ್ಷಮೆಯಾಚಿಸಿದೆ, ತಾಂತ್ರಿಕ ದೋಷದಿಂದಾಗಿ ಈ ವೀಡಿಯೊ ತೆಗೆದುಹಾಕಲಾಗಿದೆ ಎಂದು ಕಂಪನಿ

News Updates

ಒಂದು ದೇಶ, ಒಂದು ಚುನಾವಣೆ: ಸಮಿತಿ ಅವಧಿ ವಿಸ್ತರಣೆಗೆ ಲೋಕಸಭೆ ಅಸ್ತು

ನವದೆಹಲಿ: ‘ಒಂದು ದೇಶ, ಒಂದು ಚುನಾವಣೆ’ ಮಸೂದೆಯಪರಾಮರ್ಶೆಗಾಗಿ ರಚಿಸಿರುವ ಸಂಸತ್ತಿನ ಜಂಟಿ ಸದನ ಸಮಿತಿಯ ಅವಧಿಯನ್ನು ಚಳಿಗಾಲ ಅಧಿವೇಶನದ ಅಂತ್ಯದವರೆಗೂ ವಿಸ್ತರಿಸಲು ಲೋಕಸಭೆ ಅನುಮತಿ ನೀಡಿದೆ. ಲೋಕಸಭೆ

News Updates

ವಾಹನ ಸವಾರರಿಗೆ ಶಾಕ್ | ಇ20 ಇಂಧನ ಬಳಕೆಯಿಂದ ಬಿಎಸ್-3 ವಾಹನಗಳ ರಬ್ಬ‌ರ್ ಭಾಗ ಬದಲಿಸಬೇಕಾಗಬಹುದು: ಗಡ್ಕರಿ

ನವದೆಹಲಿ: ಎಥೆನಾಲ್ ಮಿಶ್ರಿತ ಇ-20 ಪೆಟ್ರೋಲ್ ಬಳಸುವ ಸಂದರ್ಭದಲ್ಲಿ, 2016ಕ್ಕೂ ಮೊದಲು ತಯಾರಿಸಲಾದ ಬಿಎಸ್-III ವಾಹನಗಳಲ್ಲಿನ ಕೆಲವು ರಬ್ಬರ್ ಭಾಗಗಳು ಮತ್ತು ಗ್ಯಾಸ್ಕೆಟ್‌ಗಳನ್ನು ಬದಲಾಯಿಸುವ ಅಗತ್ಯ ಉಂಟಾಗಬಹುದು

News Updates

ಬೆಳ್ತಂಗಡಿ : ದಿಡುಪೆ ಜಲಪಾತದಲ್ಲಿ ಪುಂಡಾಟ: ಅರಣ್ಯ ಇಲಾಖೆ ವಾಚ‌ರ್ ಮೇಲೆ ಹಲ್ಲೆ ನಡೆಸಿ 50,500 ರೂ. ದೋಚಿ ಪರಾರಿಯಾದ ಯುವಕರು!

ಬೆಳ್ತಂಗಡಿ: ಡಿಜಿಟಲ್ ರಶೀದಿ ನೀಡುವಂತೆ ಆಗ್ರಹಿಸಿ, ಪ್ರವೇಶ ಶುಲ್ಕ ಸಂಗ್ರಹಿಸುತ್ತಿದ್ದ ಅರಣ್ಯ ಇಲಾಖೆಯ ಗುತ್ತಿಗೆ ವಾಚ‌ರ್ ಮೇಲೆ 15 ಜನ ಯುವಕರ ಗುಂಪೊಂದು ಹಲ್ಲೆ ನಡೆಸಿ, ಬ್ಯಾಗ್‌ನಲ್ಲಿದ್ದ

News Updates

ಕೆಂಪು ಲಿಪ್‌ಸ್ಟಿಕ್ ಹಾಕಿದರೆ ಕಠಿಣ ಶಿಕ್ಷೆ; ಉತ್ತರ ಕೊರಿಯಾದಲ್ಲಿ ಕಿಮ್ ದರ್ಬಾರ್

ಪ್ಯಾಂಗ್‌ಯಾಂಗ್‌: ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅಧ್ಯಕ್ಷಉತ್ತರ ಕೊರಿಯಾದ ಜನರಿಗೆ ವಿಚಿತ್ರ ಮತ್ತು ಕಠಿಣ ನಿಯಮಗಳನ್ನು ವಿಧಿಸುವುದು ಹೊಸದೇನಲ್ಲ. ದೇಶದ ಜನರ ಜೀವನ ಶೈಲಿ ಹಾಗೂ ಸೌಂದರ್ಯ

error: Content is protected !!