ಶಿವಮೊಗ್ಗ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ; ಆಧುನಿಕ ಸೌಲಭ್ಯಗಳು, ನಿರಂತರ, ಉತ್ತಮ ವಿಮಾನ ಸಂಪರ್ಕ ಕೋರಿ ಕೇಂದ್ರ ನಾಗರಿಕ ವಿಮಾನಯಾನ ಸಚಿವರನ್ನು ಭೇಟಿಯಾದ ಸಂಸದ ಬಿ.ವೈ. ರಾಘವೇಂದ್ರ
ಅಕ್ಟೊಬರ್ 15 ರಿಂದ ಉದ್ದೇಶಿತ ಸ್ಟಾರ್-ಏರ್ ನ ಶಿವಮೊಗ್ಗ-ಬೆಂಗಳೂರು ಸೇವೆಗೆ ತ್ವರಿತ ಅನುಮೋದನೆ ನೀಡಲು ಕೋರಿಕೆ ನವದೆಹಲಿ, 11 ಆಗಸ್ಟ್ 2026:ಕೇಂದ್ರ ನಾಗರಿಕ ವಿಮಾನಯಾನ ಸಚಿವ ಶ್ರೀ […]









