ಸುಳ್ಯ: ನಾಳೆ ಐವರ್ನಾಡಿನಲ್ಲಿ ವನ್ಯಜೀವಿ ಹಾವಳಿ ಕುರಿತ ಮಾಹಿತಿ ಕಾರ್ಯಾಗಾರ: ಕೃಷಿಕರಿಗೆ ಮುಕ್ತ ಆಹ್ವಾನ
ಸುಳ್ಯ/ಐವರ್ನಾಡು: ಕೃಷಿಕರನ್ನು ನಿರಂತರವಾಗಿ ಕಾಡುತ್ತಿರುವ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವ ಹಾಗೂ ಪರಿಹಾರ ಉಪಾಯಗಳ ಕುರಿತಾದ ವಿಶೇಷ ‘ಮಾಹಿತಿ ಕಾರ್ಯಾಗಾರ’ವು ನಾಳೆ (ಮಂಗಳವಾರ, ಸೆಪ್ಟೆಂಬರ್ 22) ಬೆಳಿಗ್ಗೆ […]










