500ಕ್ಕೂ ಅಧಿಕ ಎಲ್‌ಪಿಜಿ ಸಿಲಿಂಡರ್ ಹೊಂದಿದ್ದ ಟ್ರಕ್ ಕಳ್ಳತನ !
ಜಾನ್ಸಿ(ಉತ್ತರ ಪ್ರದೇಶ): ಪಶ್ಚಿಮ ಏಷ್ಯಾದಲ್ಲಿನಸಂಘರ್ಷದಿಂದ ದೇಶದಾದ್ಯಂತ ಎಲ್‌ಪಿಜಿ ಕೊರತೆ ಉಂಟಾಗಿರುವ ಬೆನ್ನಲ್ಲೇ 500ಕ್ಕೂ ಅಧಿಕ ಎಲ್‌ಪಿಜಿ ಸಿಲಿಂಡರ್ ಹೊಂದಿದ್ದ ಟ್ರಕ್ ಕಳ್ಳತನವಾಗಿರುವ ಘಟನೆಯು ಉತ್ತರ ಪ್ರದೇಶದಲ್ಲಿ ನಡೆದಿದೆ. […]










